ಅತ್ಯಂತ ಅಪಾಯಕಾರಿ ದೇಶಕ್ಕೆ ಸುಸ್ವಾಗತ 🇸🇸South Sudan | Dr Bro
ಅತ್ಯಂತ ಅಪಾಯಕಾರಿ ದೇಶಕ್ಕೆ ಸುಸ್ವಾಗತ 🇸🇸South Sudan | Dr Bro
Namaskara Devru!
Welcome to South Sudan, one of the largest countries in Africa. Today, we embark on a journey through a land ravaged by civil wa* and natural disasters. Despite the challenges, the resilient people of south Sudan strive for a better future. Join me as we explore this nation with a mix of hope and empathy.
Sudan’s history has…
source
Reviews
0 %
This is a demo advert, you can use simple text, HTML image or any Ad Service JavaScript code. If you're inserting HTML or JS code make sure editor is switched to 'Text' mode.
ಆಫ್ರಿಕಾದ ಲಂಬು ಗಳನ್ನು ನೋಡಿ👇7.5Ft😅
https://youtu.be/Jmzomp8QxIw
astu sobhagya namge bandillla ankoli mobile bandidde 2000allli nan nodiddu avaga nange 5 years
ನಾವು ಗ್ರೀನ್ ಸಿಗ್ನಲ್ ಇರುವ ದೇಶಕ್ಕೆ ಹೋಗಲು ಇಂದು ಮುಂದು ನೋಡುತ್ತೆವೆ. ಅಂಥದರಲ್ಲಿ ನೀವು ಔಟ್ ಆಫ್ ರಿಸ್ಕ್ ದೇಶಕ್ಕೆ ಹೋಗಿ ವಿಡಿಯೋ ಮಾಡಿ youtube uplode ಮಡಿದ್ದು …. ಅದ್ಬುತ ❤🫡🫡🥰😍
Ee annandu dairya mechbek matra
ಮಂಜುನಾಥ ❤❤❤❤❤❤😂😂😂😂
Behave properly,if not they will make you piece, i was there 7 years in many parts of South Sudan
8:14 😂
ಧನ್ಯವಾದಗಳು ಬ್ರದರ್, ಹುಷಾರು, ನಿಮ್ಮ ಧೈರ್ಯಕ್ಕೆ ಮೆಚ್ಚುವಂಥದ್ದು.
Ale yak hodi pa bro jaldi ba bengaluru ge
❤
Anna nivu usharagi iree🙂
ಮೋದಿ ಇನ್ನೊಂದು ಸಲ ಪ್ರಧಾನಿ ಆದ ಅಂದ್ರೆ ನಮ್ಮ ದೇಶನೂ ಸುಡಾನ್ ಆಗೋದ್ರಲ್ಲಿ ಡೌಟೇ ಇಲ್ಲ. ಕೇವಲ ಅವನ ಆಪ್ತರ ಜೇಬು ತುಂಬಿಸೋದು ಅಷ್ಟೇ ಅವನ ಕೆಲಸವಾಗಿದೆ. ದೇಶದ 90% ದುಡ್ಡು ಕೇವಲ ಇಬ್ಬರ ಜೇಬಿನಲ್ಲಿ ಹೋಗೋ ಹಾಗೆ ಮಾಡಿದ್ದಾನೆ.
ನಮ್ಮ ದೇಶವನ್ನು ಝೀರೋ ದಿಂದ ಹೀರೋ ಮಾಡಿದಂತಹ ಕಾಂಗ್ರೆಸ್ಗೆ ಇಲ್ಲ ಸಲ್ಲದನ್ನೆಲ್ಲ ಬೈದು ಮೋದಿನ ಗೆಲ್ಲಿಸಿ ಈಗ ಕಾಂಗ್ರೆಸ್ actually ಬೆಸ್ಟ್ ಇತ್ತು ಅನಸ್ತಾ ಇದೆ.
ಇಲ್ಲಾ ಅಂದ್ರೆ ಇನ್ನು 10 yrs ಅಲ್ಲಿ ನಮ್ಮ ದೇಶಕ್ಕೂ ಹೀಗೆ ಕ್ಯಾಮೆರಾ ಹಿಡ್ಕೊಂಡು ಬರ್ತಾರೆ ಅತೀ ಬಡ ದೇಶ ಅಂತ ತೋರಿಸೊಕ್ಕೆ.
🙏🏻🙏🏻❤❤u🙌🏻🥹
😂😂😂
ಸೂಪರ್ ಬ್ರೋ ನಿಮ್ಮ ಹೃದಯ ವೈಶಾಲತೆಗೆ
Anna. Nimma. Phone. Number. Koddana. Please😊😊❤❤
🎉❤
Navu namgi kasta anthevi namginta kasta padoru edarii 😭😭
Hi 👏👏👏👌👌👌
ಅಣ್ಣ ಮೊದ್ಲು ನಂಗೆ ಕಾಂಟಾಕ್ಟ್ ಮಾಡು pls
You come to you bro Gol Gummut Anna bin
my name BalaBeem Rapper 🇮🇳 iadhi kannada
Bajiper karantik come to you my bro
Bro
South Sudan goverment pls save the people 🙏
ಬ್ರೋ ಗೌಡ ನೀವು ಬೇರೆ ದೇಶದ ಪ್ರಸಿದ್ಧ ಸ್ಥಳಗಲ ಬಗ್ಗೆ, ಬಡತನದ,ನಿರುದ್ಯೋಗ ವೈವಿದ್ಯ ಸಂಸ್ಕೃತಿ ಆಚರಣೆ, ಉಡುಗೆ ತೋಡುಗೆ ಆಹಾರದ ಬಗ್ಗೆ ತೋರಿಸ್ತೀರಾ ಬಹಳ ಖುಷಿ. ಆದರೆ ನಮ್ಮ ದೇಶ 28 ರಾಜ್ಯಗಳ ಉಡುಗೆ -ತೋಡುಗೆ, ಆಚಾರ-ವಿಚಾರ,ಪ್ರಸಿದ್ಧ ಸ್ಥಳಗಲ ಬಗ್ಗೆ ಮತ್ತು,ಸಂಸ್ಕೃಯನ್ನ ಇಡಿ ಜಗತ್ತಿಗೆ ನೀವು ತೋರಿಸಬಹುದಲ್ವಾ? ಸರ್. ಉತ್ತರ ಕೊಡಿ ಸರ್